ದೋರ್ಜೀ ಖಂಡು (ಜನನ: ಮಾರ್ಚ್ ೧೯, ೧೯೫೫; ಮರಣ: ಏಪ್ರಿಲ್ ೩೦, ೨೦೧೧) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಒಬ್ಬ ರಾಜಕಾರಣಿ. ಅವರು ಅರುಣಾಚಲ ಪ್ರದೇಶದ ಆರನೇ ಮುಖ್ಯಮಂತ್ರಿಯಾಗಿದ್ದರು. ಖಂಡು ಅವರು ಸೇಲಾ ಕಣಿವೆಯ ಬಳಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. == ಉಲ್ಲೇಖಗಳು ==